ಸದ್ಯಕ್ಕೆ ನಾನೊಬ್ಬನೇ ಈ ವೆಬ್ಸೈಟಿನ ಅಭಿವೃದ್ಧಿ ಹಾಗೂ ನಿರ್ವಹಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನಂತೆ ಯೋಚಿಸುವ ಹಾಗೂ ಸಾಧಾರಣ ಕಾಮನ್ ಸೆನ್ಸ್ ಇರುವ ಯಾರಾದರೂ ಬರಹಗಾರರು ಅಥವಾ ಪಾಲುದಾರರು ಸಿಗಬಹುದಾ ಎಂದು ಕಾತರದಿಂದ ಕಾಯುತ್ತಿದ್ದೇನೆ.

ಅಂದ ಹಾಗೆ ನಾನು ಬರಹಗಾರನಲ್ಲ, ಯಾವುದೇ ಪತ್ರಿಕೋದ್ಯಮ ಪಧವೀಧರನೂ ಅಲ್ಲ. ಪ್ರಸ್ತುತ ಪರಿಸ್ಥಿತಿ ನನ್ನಿಂದ ಈ ಕೆಲಸ ಮಾಡಿಸುತ್ತಿದೆ. ನೋಡೋಣ ಮುಂದೆ ಏನು ನಡೆಯುತ್ತೆ ಎಂದು. ನನ್ನನು ತಲುಪಲು ಇಮೇಲ್ ಮಾಡಿ.

ಇಂತಿ ಪ್ರೀತಿಯ,
ಮುಸ್ತಫ ಉಳ್ಳಾಲ್
ಮಂಗಳೂರು

ಇಮೇಲ್ ಐಡಿ: [email protected]