ಸಾವಿರಾರು ಸುಳ್ಳುಗಳನ್ನು ಬಹಿರಂಗಪಡಿಸಲು ಒಬ್ಬನಿಗೆ ತುಂಬಾ ಕಷ್ಟವಾಗ್ತಿದೆ. ಯಾರಾದರೂ ದಿ ಫೇಕ್ ಬಸ್ಟರ್ ನೊಂದಿಗೆ ಸೇರಿ ಸುಳ್ಳು ಸುದ್ದಿಗಳ ನಾಶ ಮಾಡಲು ಇಷ್ಟವಿದ್ದಲ್ಲಿ ನನ್ನೊಂದಿಗೆ ಕೈ ಜೋಡಿಸಿ. ಕೆಳಗಿನ form ನ್ನು ತುಂಬಿಸಿ, ಅದು ನಂಗೆ ತಲುಪುತ್ತದೆ.