in

ಝಕೀರ್ ನಾಯ್ಕ್ ಹಾಗೂ ಭಯೋತ್ಪಾದಕ ಮಸೂದ್ ಅಜ್ಹರ್ ನ ಇಫ್ತಾರ್ ಕೂಟದ ಸತ್ಯ

ಝಕೀರ್ ನಾಯ್ಕ್ ಹಾಗೂ ಭಯೋತ್ಪಾದಕ ಮಸೂದ್ ಅಜ್ಹರ್ ಸೌದಿಯ ಮಸೀದಿಯೊಂದರಲ್ಲಿ ಒಂದಾಗಿ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡರು ಎಂದು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು

ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ವಾಟ್ಸಪ್ಪ್ ಮೆಸೇಜುಗಳಲ್ಲಿ ಝಕೀರ್ ನಾಯ್ಕ್ ಅವರು ಕುಖ್ಯಾತ ಭಯೋತ್ಪಾದಕ ಮಸೂದ್ ಅಜ್ಹರ್ ನೊಂದಿಗೆ ಉಪಹಾರ ಸೇವಿಸುವುದೆಂದು ಸುದ್ದಿ ಹರಿದಾಡುತ್ತಲಿತ್ತು. ಇಲ್ಲಿದೆ ಇದರ ಸತ್ಯಾಂಶ.

ಈ ಚಿತ್ರದಲ್ಲಿ ಕಾಣುತ್ತಿರುವವರು ಭಯೋತ್ಪಾದಕ ಮಸೂದ್ ಅಜ್ಹರ್ ಅಲ್ಲ. ಅದು ಶೇಖ್ ಅಬ್ದುಲ್ ರಹ್ಮಾನ್ ಅಲ್ ಸುದೈಸ್, ಇವರು ಎರಡು ಪವಿತ್ರ ಮಸೀದಿಗಳ ಜನರಲ್ ಪ್ರೆಸಿಡೆನ್ಸಿ ಅಧ್ಯಕ್ಷರು. ಈ ಭಾವಚಿತ್ರವನ್ನು ಗ್ರಾಂಡ್ ಮಸ್ಜಿದ್ ನಲ್ಲಿ ರಂಜಾನ್ ಇಫ್ತಾರ್ ಕೂಟದ ಸಂದರ್ಭ ತೆಗೆದಿರುತ್ತಾರೆ.

ಮಸೂದ್ ಅಜ್ಹರ್ ನ ಫೋಟೋಸ್ ಇಲ್ಲಿದೆ ನೋಡಿ: http://bit.ly/2tAWJNZ

ಭಯೋತ್ಪಾದಕ ಮಸೂದ್ ಅಜ್ಹರ್ ನ ಭಾವಚಿತ್ರ

ಶೇಖ್ ಅಬ್ದುಲ್ ರಹ್ಮಾನ್ ಅಲ್ ಸುದೈಸ್ ರ ಭಾವಚಿತ್ರಗಳು ಇಲ್ಲಿದೆ ನೋಡಿ: http://bit.ly/2tAMGIY

ಈ ಸುದ್ದಿ ಪ್ರಕಟವಾದ ಒಂದು ಅಂತರ್ಜಲ ಮಾಧ್ಯಮದ ರಿಪೋರ್ಟ್ ಇಲ್ಲಿದೆ:: https://hamrinnews.net/saudi-arabia/700470.html

ಯಾವಾಗಲೂ ಎಚ್ಚರದಿಂದಿರಿ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮೆಸೇಜ್ಗಳಲ್ಲಿ ಸುಳ್ಳು ಸುದ್ದಿ ಹರಡಬೇಡಿ. ಇನ್ನೂ ಹೆಚ್ಚು ಸುಳ್ಳು ಸುದ್ದಿಗಳ ಸತ್ಯಾಂಶಗಳನ್ನು ಅರಿಯಲು ನಮ್ಮ “ದಿ ಫೇಕ್ ಬಸ್ಟರ್ – ಕನ್ನಡ” ಫೇಸ್ಬುಕ್ ಪೇಜ್ಅನ್ನು ಲೈಕ್ ಮಾಡಿ.

What do you think?

0 points
Upvote Downvote

Total votes: 0

Upvotes: 0

Upvotes percentage: 0.000000%

Downvotes: 0

Downvotes percentage: 0.000000%

Comments

Leave a Reply

Your email address will not be published. Required fields are marked *

Loading…

Loading…

ಲೈವ್ ಟಿವಿಯಲ್ಲಿ ಕ್ರೇನಿನಿಂದ ಕೆಳಗೆ ಬಿದ್ದ ಪಾಕಿಸ್ತಾನದ ಮಹಿಳಾ ಆಂಕರ್ ಸಾವು – ಸತ್ಯಾಸತ್ಯತೆ